ಒತ್ತಡದ ಬದುಕಿಗೆ ಯೋಗಾಸನದಿಂದ ಮಾತ್ರ ನೆಮ್ಮದಿ ಮತ್ತು ಆರೋಗ್ಯ ಸಾಧ್ಯ : ಆಯುಷ್ ವೈದ್ಯ ಯಶ್ವಂತ

ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ ಗ್ರಾಮದಲ್ಲಿ ಭಾರತ ಸರ್ಕಾರ ಆಯುಷ್ ಮಂತ್ರಾಲಯ ಕರ್ನಾಟ ಸರ್ಕಾರ ಆಯುಷ್ ಇಲಾಖೆ, ವಿಜಯನಗರ ಜಿಲ್ಲಾಡಳಿತ ಜಿ.ಪಂಚಾಯಿತಿ, ರಾಷ್ಟ್ರೀಯ ಆಯುಷ್ ಅಭಿಯಾನದ ಆಯುಷ್ಮಾನ್ ಭಾರತ್ ಯೋಜನೆ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಹಾಗೂ ಎಸ್.ಎಲ್.ಆರ್ ಮೆಟಾಲಿಕ್ಸ್ ಲೋಕಪ್ಪನಹೊಲ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯೋಗ ಶಿಬರಕ್ಕೆ ಬನ್ನಿಕಲ್ಲು ಆಯುಷ್ ವೈದ್ಯ ಯಶ್ವಂತ ಚಾಲನೆ ನೀಡಿ ಮಾತನಾಡಿದರು,

ಈ ಶಿಬಿರದಲ್ಲಿ ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು ಮತ್ತು ಟೈಲರಿಂಗ್ ತರಬೇತಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದಿನಾಂಕ: 18/07/2024

Yoga was organized on Thursday in collaboration with Narayanadevarakere village of Hagaribommanahalli taluk, Government of India Ayush Mantralaya Karnataka Government AYUSH Department, Vijayanagara District Administration Zilla Panchayat, National Ayushman Bharat Yojana District Health and Family Department, Chaitanya Rural Development Educational Trust and SLR Metaliks Lokappanahola on Thursday. Bunnykallu AYUSH doctor Yashwant gave the drive to Shibara and spoke Computer training students and tailoring training campers participated in this camp. Date: 18/07/2024

Leave a Reply

Top