ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಜಿ.ಪಂಚಾಯಿತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭೀವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ‘ಬಾಲ ನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ-2015 ತಿದ್ದುಪಡಿ ಕಾಯ್ದೆ’ ಜನನ ಮತ್ತು ಮರಣ ನೋಂದಣಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಅವಿನಾಶ್ ಮಾತನಾಡಿದರು. ದಿನಾಂಕ:06/02/2024
Directorate of Children Bangalore, District Administration Zilla Panchayat Women and Child Development Department, District Child Protection Unit and Chaitanya Rural Development Educational Trust (R) in collaboration with ‘Child Justice (Child Care and Protection-2015 Amendment Act’) birth and death registration and training for hospital staff. District Disabled Welfare Officer Avinash spoke as the chief guest of the program.Date:06/02/2024