ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹೊಸಪೇಟೆ ತಾಲೂಕು ಆಡಳಿತ ತಾಲೂಕು ಸ್ವೀಪ್ ಸಮಿತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ದೇವಲಾಪುರ ಸಹಯೋಗದೊಂದಿಗೆ: ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ. ಬಿಎಂಎಂ ಇಸ್ಪಾತ್ ಲಿಮಿಟೆಡ್ 114-ಡಣಾಪುರ ಗ್ರಾಮದ ಕರ್ಖಾನೆಯಲ್ಲಿ ಕರ್ನಾಟಕ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನದಲ್ಲಿ ಹೊಸಪೇಟೆಯ ಕೃಷಿ ಇಲಾಖೆ ಜಂಟಿ ಉಪನರ‍್ದೇಶಕ ವಾಮದೇವ ಕೊಳ್ಳಿ ಮತದಾರರ ನೊಂದಣಿ ಜಾಗೃತಿ ಮೂಡಿಸಿದರು. ದಿನಾಂಕ: 31/10/2023

District Administration and District Sweep Committee Hospet Taluk Administration, Taluk Sweep Committee and Chaitanya Rural Development Educational Trust (R) Devalapur in collaboration: Voter Registration Campaign for Eshanya Vidhan Parishad Constituency. BMM Ispath Limited 114-Joint Deputy Director, Department of Agriculture, Hospet, Vamadeva Kolli created awareness about voter registration in the voter registration campaign at Karakhane, 114-Danapur village of Karnataka Aishanya Vidhana Parishad Assembly Constituency. Date: 31/10/2023

Similar Articles

Leave a Reply

Top