ಕುಡಿಯುವ ನೀರಿನ ಅರವಟ್ಟಿಗೆ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಖಾಜ ಮೈನೂದ್ಧೀನ್ ಮತ್ತು ಪಿಎಸ್‌ಐ ಮೌನೇಶ್ ರಾಥೋಡ್ ಹಾಗೂ ಖ್ಯಾತ ವೈದ್ಯ ಡಾ.ಸೋಮೇಶ್ವರ್ ಉದ್ಘಾಟಿಸಿದರು. ಬೇಸಿಗೆ ಇರುವ ಹಿನ್ನಲೆ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಮತ್ತು ಎಸ್.ಎಲ್.ಆರ್ ಮೆಟಾಲಿಕ್ಸ್ ಇವರ ಸಹಯೋಗದಲ್ಲಿ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ನೀರಿನ ಅರವಟ್ಟಿಗೆ 5 ಕಡೆ ನಿರ್ಮಾಣ. ದಿನಾಂಕ: 06/04/2024
Mariammamanahalli Town Panchayat Chief Officer Khaja Mainoodhin and PSI Maunesh Rathod and famous doctor Dr. Someshwar inaugurated thedrinking water aravatti. In Hinnale Mariammanahalli town where summer is located, in collaboration with Chaitanya Rural Development Educational Trust and SLR Metalics, construction of 5 water tanks under CSR project, Date: 06/04/2024