
ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಜಿ.ಪಂಚಾಯಿತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭೀವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೊಕ್ಸೋ ಕಾಯ್ದೆ, ಸಾಮಾಜಿಕ ಜಾಲತಾಣ/ಸೈಬರ್ ಅಪರಾಧ ತಡೆ, ಋತು ಚಕ್ರ ನೈರ್ಮಲ್ಯ ನಿರ್ವಾಹಣೆ ಲಿಂಗತ್ವ ಸಮಾನತೆ. ಶಾಲೆಯ ಮುಖ್ಯ ಗುರುಗಳು ಮತ್ತು ಹಾಸ್ಟೆಲ್ ವಾರ್ಡನ್ಗಳಿಗೆ ತರಬೇತಿ ಕಾರ್ಯಗಾರ ಆಯೋಜನೆ. ದಿನಾಂಕ:06/02/2024
Directorate of Children Bangalore, District Administration G. Panchayat Women and Child Development Department, District Child Protection Unit and Chaitanya Rural Development Educational Trust (R) in collaboration with ‘Prohibition of Child Marriage Act, POCSO Act, Prevention of Social Media/Cyber Crime, Menstrual Cycle Hygiene Management Gender Equality Training staff arrangement for school head teachers and hostel wardens. Date:06/02/2024
