ರಂಗಭೂಮಿ ಕಲೆಯನ್ನ ಮುಂದಿನ ಪಿಳೀಗೆಗೆ ತಿಳಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ: ಡಾ.ನಾಗರತ್ನಮ್ಮ

ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕೃತ ಇಲಾಖೆ ಬಳ್ಳಾರಿ ಹಾಗೂ ವಿಜಯನಗರ ಇವರ ಸಹಯೋಗದೊಂದಿಗೆ ಸಾಂಸ್ಕೃತಿಕ ಹಬ್ಬ ಏಕಲವ್ಯ ನಾಟಕ ಪ್ರದರ್ಶನ ಖ್ಯಾತ ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ಉದ್ಘಾಟಿಸಿದರು. ಮರಿಯಮ್ಮನಹಳ್ಳಿಯ ಖ್ಯಾತ ವೈದ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ ಅಂಬಣ್ಣನವರಿಗೆ ಸಂಸ್ಥೆಯಿದ ಗೌರವಿಸಿ ಸನ್ಮಾನಿಸಲಾಯಿತು.

Cultural Festival Ekalavya Nataka with Chaitanya Rural Development Educational Trust (R) Kannada and Sanskrit Department Bellary and Vijayanagar. Renowned theater artist Dr. Nagaratnamma inaugurated it. Dr. B Ambanna, a famous doctor of Mariammanahalli and Rajyotsava awardee, was honored by the organization.

Leave a Reply

Top