ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿಯ ವಿಮ್ಸ್ ರಕ್ತ ಭಂಡಾರ, ಬಿಎಂಎಂ ಇಸ್ಪಾತ್.ಲಿ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್(ರಿ) ವತಿಯಿಂದ 28/11/2023 ರಂದು ರಕ್ತದಾನ ಶಿಬಿರವನ್ನು ನೂರು ಹಾಸಿಗೆಯ ಆಸ್ಪತ್ರೆ ವೈದ್ಯ ಡಾ.ಸೋಮಶೇಖರ್ ಉದ್ಘಾಟಿಸಿದರು
District and Health and Family Welfare Department, Vims Rakta Bhandara, Bellary, BMM Ispat Ltd. participated as part of Karnataka Rajyotsava. Blood Donation Camp was inaugurated by Chaitanya Rural Development Educational Trust(R) on 28/11/2023 by Dr. Somashekhar, a hundred bedded hospital doctor.