ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ: 114-ಡಣಾಪುರ ಗ್ರಾಮ ಪಂಚಾಯಿತಿ ಸದಸ್ಯ ಈಡಿಗರ ಮಂಜುನಾಥ

ಅಯ್ಯನಹಳ್ಳಿ ಗ್ರಾಮದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಹಾಗೂ ಎಸ್‌ಎಲ್‌ಆರ್ ಮೆಟಾಲಿಕ್ಸ್ ಲೋಕಪ್ಪನಹೊಲ ಇವರ ಸಹಯೋದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಕ್ಕೆ 114-ಡಣಾಪುರ ಗ್ರಾ.ಪಂ ಅಧ್ಯಕ್ಷ ಮಲ್ಲೇಶ್ ಸದಸ್ಯರು, ಪಿಡಿಒ ನೀರಳ್ಳಿ ಮಂಜುನಾಥ ಎಸ್‌ಎಲ್‌ಆರ್ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಚಾಲನೆ. ದಿನಾಂಕ:03/03/2024

114-Danapur Village President Mallesh members, PDO Neeralli Manjunath SLR staff and villagers conducted a free computer training camp for rural students in collaboration with Chaitanya Rural Development Educational Trust (R) and SLR Metalics Lokappanahola in Ayyanahalli (v)

Similar Articles

Leave a Reply

Top