ಹಣ ಆಸ್ತಿ ಸಂಪಾದನೆ ಮಾಡಬಹುದು ಆದ್ರೆ ಆರೋಗ್ಯ ಸಂಪಾದನೆ ಮಾಡೊದಿಕ್ಕೆ ಸಾಧ್ಯವಿಲ್ಲ ಆರೋಗ್ಯ ಜೊಪಾನ ಮಾಡಿಕೊಳ್ಳಿ: ಗಣೇಶ್ ಹೆಗಡೆ

ದೇವಲಾಪುರ ಗ್ರಾಮದಲ್ಲಿ 16/10/2023 ರಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ (ರಿ) ಹಾಗೂ ದಾವಣಗೆರೆಯ ಎಸ್. ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಬಿಎಂಎA ಇಸ್ಪಾತ್ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಣೇಶ್ ಹೆಗಡೆ ಉದ್ಘಾಟಿಸಿದರು.

Chaitanya Rural Development Educational Trust (R) on 16/10/2023 at Devalapur village and S. S of Davangere. Ganesh Hegde, Public Relations Officer of BMM Ispat Company, inaugurated the free heart check-up camp organized in association with S S Narayana Heart Center on Monday.

Similar Articles

Leave a Reply

Top