ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ ಬಿ.ವಿ ಪಾಟೀಲ್

ಇಂದಿನ ಯುಗದಲ್ಲಿ  ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದ್ದು ಪ್ರತಿಯೊಬ್ಬರಿಗೂ ಕಂಪೂಟರ್ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಎಸ್.ಎಲ್.ಆರ್ ಮೆಟಾಲಿಕ್ಸ್  ಲಿಮಿಟೇಡ್ ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಬಿ.ವಿ ಪಾಟೇಲ್ ಹೇಳಿದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಲೋಕಪ್ಪನಹೊಲ ಗ್ರಾಮದಲ್ಲಿ ಸೋಮವಾರ ಎಸ್.ಎಲ್.ಆರ್ ಮೆಟಾಲಿಕ್ಸ್ ಲಿಮೀಟೆಡೆ  ಹಾಗೂ ಚೈತನೈ ಗ್ರಾಮೀಣ ಅಭಿವೃದ್ದಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

BV Patel, Head of Commercial Department and Vice President, SLR Metaliks Limited said that computer education is indispensable in today's era and computer education is essential for everyone.
He spoke while inaugurating a free computer training camp organized by SLR Metaliks Limited and Chaitanya Rural Development Educational Trust (R) at Lokappanahola village of Hagaribommanahalli taluk on Monday.

Similar Articles

Leave a Reply

Top