ಮಕ್ಕಳ ಹಕ್ಕುಗಳಿಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ: ಜಿಲ್ಲಾ ಎಸ್ಪಿ ಡಾ.ಶ್ರೀಹರಿಬಾಬು

ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಜಿ.ಪಂಚಾಯಿತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಚೈತನ್ಯ ಗ್ರಾಮೀಣ ಅಭೀವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ‘ಬಾಲನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ ) ಕಾಯ್ದೆ 2015 ತಿದ್ದುಪಡಿ 2021 ರ ಹಾಗೂ ( Adoption Regulation) 2022 ರ ಕುರಿತು ಟ್ರಾಫಿಕ್ ಪೊಲೀಸ್, ಮಕ್ಕಳ ವಿಶೇಷ ಪೊಲೀಸ್ ಘಟಕ ( SJPU ) ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಿಗೆ’ ಒಂದು ದಿನದ ಕಾನೂನು ತರಬೇತಿ ಕಾರ್ಯಗಾರದಲ್ಲಿ ವಿಜಯನಗರ ಜಿಲ್ಲಾ ಎಸ್ಪಿ ಡಾ.ಶ್ರೀಹರಿಬಾಬು ಮಾತನಾಡಿದರು. ದಿನಾಂಕ: 16/03/2024

Directorate of Children Bangalore, District Administration G. Panchayat Women and Child Development Department, District Child Protection Unit, Police Department and Chaitanya Rural Development Educational Trust (R). In collaboration with him, a one-day legal training workshop on ‘Child Justice (Care and Protection of Children) Act 2015 Amendment 2021 and ( Adoption Regulation) 2022 for Traffic Police, Special Children’s Police Unit ( SJPU) officers and staff and social workers of District Child Protection Unit’ in Vijayanagara District SP Dr. Sriharibabu spoke. Date: 16/03/2024

Similar Articles

Leave a Reply

Top