ಕಂದಾಯ ಇಲಾಖೆಯ 55 ಗ್ರಾಮ ಸಹಾಯಕರಿಗೆ 5ಜಿ ಮೊಬೈಲ್ ವಿತರಣೆ

21/08/2024 ರಂದು ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿ ಲೋಕಪ್ಪನಹೊಲ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ದೇವಲಾಪುರ ಇವರ ಸಹಯೋಗದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಂದಾಯ ಇಲಾಖೆಯ 55 ಗ್ರಾಮ ಸಹಾಯಕರಿಗೆ ಸ್ಯಾಮ್‌ಸಂಗ್ ಎಫ್ 5ಜಿ ಮೊಬೈಲ್‌ಗಳನ್ನ ಉಚಿತವಾಗಿ ಶಾಸಕ ಕೆ.ನೇಮಿರಾಜ್ ನಾಯ್ಕ್ ವಿತರಣೆ ಮಾಡಿದರು.

Similar Articles

Leave a Reply

Top