ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ: ಎಂ ಎಸ್ ದಿವಾಕರ್





ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಹಾಗೂ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷರು ಗ್ರಾ.ಪಂ ಸದಸ್ಯರು ಮತ್ತು ದೇವಲಾಪುರ ಗ್ರಾಮಸ್ಥರ ಸಹಕಾರದೊಂದಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಎಂ,ಎಸ್ ದಿವಾಕರ್ ಮತ್ತು ತಾಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡ ಚಾಲನೆ ನೀಡಿದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಅಧ್ಯಕ್ಷ ಭೀಮರಾಜ ಯು, ಗ್ರಾಮದ ಮುಖಂಡ ಅಶೋಕ ಭಾಗಿ ದಿನಾಂಕ; 30/03/2024

District Collector MS Diwakar and Tehsildar Shruti M Malappa Gowda initiated the watering of mute animals and birds in the forest area reserved by Chaitanya Rural Development Educational Trust (R) and Danayakanakere Village Committee President with the cooperation of Village Committee members and Devalapur villagers. Chaitanya Rural Development Educational Trust (R) President Bhimaraja U, Village Leader Ashoka Bhagi Date; 30/03/2024

Similar Articles

Leave a Reply

Top