ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಹಾಗೂ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷರು ಗ್ರಾ.ಪಂ ಸದಸ್ಯರು ಮತ್ತು ದೇವಲಾಪುರ ಗ್ರಾಮಸ್ಥರ ಸಹಕಾರದೊಂದಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಎಂ,ಎಸ್ ದಿವಾಕರ್ ಮತ್ತು ತಾಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡ ಚಾಲನೆ ನೀಡಿದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಅಧ್ಯಕ್ಷ ಭೀಮರಾಜ ಯು, ಗ್ರಾಮದ ಮುಖಂಡ ಅಶೋಕ ಭಾಗಿ ದಿನಾಂಕ; 30/03/2024 District Collector
Disaster Management
ಜೀವ ಜಲ ಅಮೂಲ್ಯ ಮಿತವಾಗಿ ಬಳಸಿ: ಪಟ್ಟಣ ಪಂ ಮುಖ್ಯಧಿಕಾರಿ ಖಾಜ ಮೈನೂದ್ಧೀನ್
ಕುಡಿಯುವ ನೀರಿನ ಅರವಟ್ಟಿಗೆ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಖಾಜ ಮೈನೂದ್ಧೀನ್ ಮತ್ತು ಪಿಎಸ್‌ಐ ಮೌನೇಶ್ ರಾಥೋಡ್ ಹಾಗೂ ಖ್ಯಾತ ವೈದ್ಯ ಡಾ.ಸೋಮೇಶ್ವರ್ ಉದ್ಘಾಟಿಸಿದರು. ಬೇಸಿಗೆ ಇರುವ ಹಿನ್ನಲೆ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಮತ್ತು ಎಸ್.ಎಲ್.ಆರ್ ಮೆಟಾಲಿಕ್ಸ್ ಇವರ ಸಹಯೋಗದಲ್ಲಿ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ನೀರಿನ ಅರವಟ್ಟಿಗೆ 5 ಕಡೆ ನಿರ್ಮಾಣ. ದಿನಾಂಕ: 06/04/2024 Mariammamanahalli Town Panchayat Chief Officer Khaja Mainoodhin and
ಪ್ರತಿಯೊಬ್ಬರು ರಸ್ತೆ ಸಂಚಾರ ನಿಯಮಗಳನ್ನ ಪಾಲಿಸಿ ವಾಹನ ಚಲಾಯಿಸಬೇಕು: ಜಿಲ್ಲಾಎಸ್ಪಿ ಡಾ.ಶ್ರೀಹರಿಬಾಬು
ಮರಿಯಮ್ಮನಹಳ್ಳಿಯ ಜಿಟಿಟಿಸಿ ಕಾಲೇಜ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ರಸ್ತೆ ಸುರಕ್ಷತ ಸಪ್ತಾಹ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಎಸ್ಪಿ ಡಾ.ಶ್ರೀಹರಿಬಾಬು ದಿನಾಂಕ: 27/02/2024 District SP Dr.Srihari Babu launched the “Road Safety Week” program in collaboration with GTTC College, Mariammanahalli and Chaitanya Rural Development Educational Trust (R) Date: 27/02/2024
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹೊಸಪೇಟೆ ತಾಲೂಕು ಆಡಳಿತ ತಾಲೂಕು ಸ್ವೀಪ್ ಸಮಿತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ದೇವಲಾಪುರ ಸಹಯೋಗದೊಂದಿಗೆ: ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ. ಬಿಎಂಎಂ ಇಸ್ಪಾತ್ ಲಿಮಿಟೆಡ್ 114-ಡಣಾಪುರ ಗ್ರಾಮದ ಕರ್ಖಾನೆಯಲ್ಲಿ ಕರ್ನಾಟಕ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನದಲ್ಲಿ ಹೊಸಪೇಟೆಯ ಕೃಷಿ ಇಲಾಖೆ ಜಂಟಿ ಉಪನರ‍್ದೇಶಕ ವಾಮದೇವ ಕೊಳ್ಳಿ
ರಕ್ತದಾನದಿಂದ ಜೀವ ಉಳಿಯುವುದರ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ: ಡಾ.ಸೋಮಶೇಖರ್
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿಯ ವಿಮ್ಸ್ ರಕ್ತ ಭಂಡಾರ, ಬಿಎಂಎಂ ಇಸ್ಪಾತ್.ಲಿ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್(ರಿ) ವತಿಯಿಂದ 28/11/2023 ರಂದು ರಕ್ತದಾನ ಶಿಬಿರವನ್ನು ನೂರು ಹಾಸಿಗೆಯ ಆಸ್ಪತ್ರೆ ವೈದ್ಯ ಡಾ.ಸೋಮಶೇಖರ್ ಉದ್ಘಾಟಿಸಿದರು District and Health and Family Welfare Department, Vims Rakta Bhandara, Bellary, BMM Ispat Ltd. participated as part of Karnataka
ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ: ಎಂ ಎಸ್ ದಿವಾಕರ್
ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಹಾಗೂ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷರು ಗ್ರಾ.ಪಂ ಸದಸ್ಯರು ಮತ್ತು ದೇವಲಾಪುರ ಗ್ರಾಮಸ್ಥರ ಸಹಕಾರದೊಂದಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಎಂ,ಎಸ್ ದಿವಾಕರ್ ಮತ್ತು ತಾಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡ ಚಾಲನೆ ನೀಡಿದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಅಧ್ಯಕ್ಷ ಭೀಮರಾಜ ಯು, ಗ್ರಾಮದ ಮುಖಂಡ ಅಶೋಕ ಭಾಗಿ ದಿನಾಂಕ; 30/03/2024 District Collector