ಜನನ ಮತ್ತು ಮರಣ ನೋಂದಣಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರಕ್ಕೆ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಅವಿನಾಶ್ ಚಾಲನೆ

ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಜಿ.ಪಂಚಾಯಿತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭೀವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ‘ಬಾಲ ನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ-2015 ತಿದ್ದುಪಡಿ ಕಾಯ್ದೆ’ ಜನನ ಮತ್ತು ಮರಣ ನೋಂದಣಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಅವಿನಾಶ್ ಮಾತನಾಡಿದರು. ದಿನಾಂಕ:06/02/2024 Directorate of

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹೊಸಪೇಟೆ ತಾಲೂಕು ಆಡಳಿತ ತಾಲೂಕು ಸ್ವೀಪ್ ಸಮಿತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ದೇವಲಾಪುರ ಸಹಯೋಗದೊಂದಿಗೆ: ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನ. ಬಿಎಂಎಂ ಇಸ್ಪಾತ್ ಲಿಮಿಟೆಡ್ 114-ಡಣಾಪುರ ಗ್ರಾಮದ ಕರ್ಖಾನೆಯಲ್ಲಿ ಕರ್ನಾಟಕ ಈಶನ್ಯ ವಿಧಾನ ಪರಿಷತ್ತಿನ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಅಭಿಯಾನದಲ್ಲಿ ಹೊಸಪೇಟೆಯ ಕೃಷಿ ಇಲಾಖೆ ಜಂಟಿ ಉಪನರ‍್ದೇಶಕ ವಾಮದೇವ ಕೊಳ್ಳಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ ಬಿ.ವಿ ಪಾಟೀಲ್

ಇಂದಿನ ಯುಗದಲ್ಲಿ  ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದ್ದು ಪ್ರತಿಯೊಬ್ಬರಿಗೂ ಕಂಪೂಟರ್ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಎಸ್.ಎಲ್.ಆರ್ ಮೆಟಾಲಿಕ್ಸ್  ಲಿಮಿಟೇಡ್ ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಬಿ.ವಿ ಪಾಟೇಲ್ ಹೇಳಿದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಲೋಕಪ್ಪನಹೊಲ ಗ್ರಾಮದಲ್ಲಿ ಸೋಮವಾರ ಎಸ್.ಎಲ್.ಆರ್ ಮೆಟಾಲಿಕ್ಸ್ ಲಿಮೀಟೆಡೆ  ಹಾಗೂ ಚೈತನೈ ಗ್ರಾಮೀಣ ಅಭಿವೃದ್ದಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. BV Patel, Head of Commercial Department

ರಕ್ತದಾನದಿಂದ ಜೀವ ಉಳಿಯುವುದರ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ: ಡಾ.ಸೋಮಶೇಖರ್

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿಯ ವಿಮ್ಸ್ ರಕ್ತ ಭಂಡಾರ, ಬಿಎಂಎಂ ಇಸ್ಪಾತ್.ಲಿ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್(ರಿ) ವತಿಯಿಂದ 28/11/2023 ರಂದು ರಕ್ತದಾನ ಶಿಬಿರವನ್ನು ನೂರು ಹಾಸಿಗೆಯ ಆಸ್ಪತ್ರೆ ವೈದ್ಯ ಡಾ.ಸೋಮಶೇಖರ್ ಉದ್ಘಾಟಿಸಿದರು District and Health and Family Welfare Department, Vims Rakta Bhandara, Bellary, BMM Ispat Ltd. participated as part of Karnataka

ಹಣ ಆಸ್ತಿ ಸಂಪಾದನೆ ಮಾಡಬಹುದು ಆದ್ರೆ ಆರೋಗ್ಯ ಸಂಪಾದನೆ ಮಾಡೊದಿಕ್ಕೆ ಸಾಧ್ಯವಿಲ್ಲ ಆರೋಗ್ಯ ಜೊಪಾನ ಮಾಡಿಕೊಳ್ಳಿ: ಗಣೇಶ್ ಹೆಗಡೆ

ದೇವಲಾಪುರ ಗ್ರಾಮದಲ್ಲಿ 16/10/2023 ರಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ (ರಿ) ಹಾಗೂ ದಾವಣಗೆರೆಯ ಎಸ್. ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಬಿಎಂಎA ಇಸ್ಪಾತ್ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಣೇಶ್ ಹೆಗಡೆ ಉದ್ಘಾಟಿಸಿದರು. Chaitanya Rural Development Educational Trust (R) on 16/10/2023 at Devalapur village and S. S of Davangere. Ganesh Hegde,

ರಂಗಭೂಮಿ ಕಲೆಯನ್ನ ಮುಂದಿನ ಪಿಳೀಗೆಗೆ ತಿಳಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ: ಡಾ.ನಾಗರತ್ನಮ್ಮ

ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕೃತ ಇಲಾಖೆ ಬಳ್ಳಾರಿ ಹಾಗೂ ವಿಜಯನಗರ ಇವರ ಸಹಯೋಗದೊಂದಿಗೆ ಸಾಂಸ್ಕೃತಿಕ ಹಬ್ಬ ಏಕಲವ್ಯ ನಾಟಕ ಪ್ರದರ್ಶನ ಖ್ಯಾತ ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ಉದ್ಘಾಟಿಸಿದರು. ಮರಿಯಮ್ಮನಹಳ್ಳಿಯ ಖ್ಯಾತ ವೈದ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ ಅಂಬಣ್ಣನವರಿಗೆ ಸಂಸ್ಥೆಯಿದ ಗೌರವಿಸಿ ಸನ್ಮಾನಿಸಲಾಯಿತು. Cultural Festival Ekalavya Nataka with Chaitanya Rural Development Educational Trust (R) Kannada and Sanskrit

ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಹೊಣೆ: ಎ.ಎಸ್.ಪಿ ಸಲೀಂಪಾಷಾ

ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ. Directorate of Child Protection Bangalore, District Administration, G.P., Women and

ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ: ಎಂ ಎಸ್ ದಿವಾಕರ್

ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಹಾಗೂ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷರು ಗ್ರಾ.ಪಂ ಸದಸ್ಯರು ಮತ್ತು ದೇವಲಾಪುರ ಗ್ರಾಮಸ್ಥರ ಸಹಕಾರದೊಂದಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಎಂ,ಎಸ್ ದಿವಾಕರ್ ಮತ್ತು ತಾಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡ ಚಾಲನೆ ನೀಡಿದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಅಧ್ಯಕ್ಷ ಭೀಮರಾಜ ಯು, ಗ್ರಾಮದ ಮುಖಂಡ ಅಶೋಕ ಭಾಗಿ ದಿನಾಂಕ; 30/03/2024 District Collector